ಮಧು ಗುರುಸ್ವಾಮಿ'(ಆಂಗ್ಲ: ,ಜನನ: ಮೇ ೩, ೧೯೮೬) ಇವರು ಭಾರತೀಯ ನಟ. ಇವರು ಪ್ರಧಾನವಾಗಿ ಕನ್ನಡ ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ನಟಿಸುತ್ತಿದ್ದಾರೆ == ಆರಂಭಿಕ ಜೀವನ ಮತ್ತು ವೃತ್ತಿ == ಅಭಿನಯ ತರಂಗದಲ್ಲಿ ನಟನಾ ಪಾಠಗಳನ್ನು ತೆಗೆದುಕೊಂಡ ನಂತರ ಮಧು ಗುರುಸ್ವಾಮಿ ಕೆಲವು ವರ್ಷಗಳ ಕಾಲ ರಂಗಭೂಮಿಯಲ್ಲಿ ಸಮಯ ಕಳೆದರು. ರಂಗಭೂಮಿ ಕೆಲಸದ ಬಗ್ಗೆ ತುಂಬಾ ಒಲವು ಹೊಂದಿದ್ದ ಅವರು ಹಲವಾರು ರಂಗ ಪ್ರದರ್ಶನಗಳನ್ನು ಮಾಡಿದರು.ಮಧು ಗುರುಸ್ವಾಮಿ ರಂಗಭೂಮಿ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಭಜರಂಗಿ ಚಿತ್ರದಿಂದ ಜನಪ್ರಿಯತೆಯನ್ನು ಗಳಿಸಿದರು.ಮಧು ಗುರುಸ್ವಾಮಿ ಅವರ ಮೊದಲ ಸಿನೆಮಾ ಡೆಡ್ಲಿ -2 ಇದರಲ್ಲಿ ಅವರು ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. == ಮಧು ಗುರುಸ್ವಾಮಿ ನಟಿಸಿದ ಚಿತ್ರಗಳು == == ಹೊರಗಿನ ಕೊಂಡಿಗಳು == ಮಧು ಗುರುಸ್ವಾಮಿ ಐ ಎಮ್ ಡಿ ಬಿನಲ್ಲಿ == ಉಲ್ಲೇಖಗಳು ==